See also 1free wheel
2free wheel ಹ್ರೀವೀಲ್‍
ಅಕರ್ಮಕ ಕ್ರಿಯಾಪದ
  1. ಪೆಡಲು ಮಾಡದೆ ಸೈಕಲ್ಲನ್ನು – ಓಡಿಸು.
  2. (ರೂಪಕವಾಗಿ) ನಿರ್ಬಂಧವಿಲ್ಲದೆ, ಸ್ವತಂತ್ರವಾಗಿ – ನಡೆ, ವರ್ತಿಸು.